¡Sorpréndeme!

ನನ್ನ, ನಿನ್ನ ಯುದ್ದ ಇನ್ನೇನಿದ್ದರೂ ರಣರಂಗದಲ್ಲಿ: ಡಿಕೆಶಿ ಓಪನ್ ಚಾಲೆಂಜ್ | D K Shivakumar

2019-07-24 4,835 Dailymotion

ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ, ಮೈತ್ರಿ ಪಕ್ಷಗಳ ಶಾಸಕರ ಸಮಸ್ಯೆಗಳು, ಉಪಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ಸೈ ಎನಿಸಿಕೊಂಡಿದ್ದ ಡಿ ಕೆ ಶಿವಕುಮಾರ್, ಮತ್ತೊಮ್ಮೆ ತಮ್ಮ ಟ್ರಬಲ್ ಶೂಟರ್ ಬಿರುದನ್ನು ರುಜುವಾತು ಪಡಿಸಲು ಸದ್ಯದ ಮಟ್ಟಿಗೆ ವಿಫಲರಾಗಿದ್ದಾರೆ.

DK Shivakumar completely upset with Hoskote MLA MTB Nagaraj. DK Shivakumar said, my political fight with MTB Nagaraj will start now.